Browsing: BREAKING : ಸಿಎಂ ಯೋಗಿ ಬೆಂಗಾವಲು ವಾಹನದ ಆಂಟಿ-ಡೆಮೊ ಕಾರು ಪಲ್ಟಿ ; ಐವರು ಪೊಲೀಸರು ಸೇರಿ 9 ಜನರಿಗೆ ಗಾಯ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಉತ್ತರ ಪ್ರದೇಶದ ಗೋಸೈನ್ಗಂಜ್’ನ ಅರ್ಜುನಗಂಜ್’ನಲ್ಲಿ ದೊಡ್ಡ ಅಪಘಾತ ಸಂಭವಿಸಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ಮುಂಭಾಗದಲ್ಲಿ ಚಲಿಸುತ್ತಿದ್ದ ಆಂಟಿ-ಡೆಮೊ ಕಾರು ಪಲ್ಟಿಯಾಗಿದೆ.…