KARNATAKA BREAKING : ಸಾಗರದಲ್ಲಿ ಹೊತ್ತಿ ಉರಿದ ಸರ್ಕಾರಿ ಬಸ್ : ಪ್ರಾಣಾಪಾಯದಿಂದ ಪ್ರಯಾಣಿಕರು ಪಾರುBy kannadanewsnow5706/08/2024 KARNATAKA 1 Min Read ಶಿವಮೊಗ್ಗ : NWKRTC ಬಸ್ ವೊಂದು ಇಂದು ಬೆಳ್ಳಂಬೆಳಗ್ಗೆ ಹೊತ್ತಿ ಉರಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಸಾಗರದ ಎಲ್ ಬಿ ಕಾಲೇಜು ಬಳಿ ಕೆಎಸ್…