Browsing: BREAKING : ವೀಲ್ಹ್ ಚೇರ್ ಸಿಗದೆ ‘ಪ್ರಯಾಣಿಕ ಸಾವು’ ಪ್ರಕರಣ : ‘ಏರ್ ಇಂಡಿಯಾ’ಗೆ 30 ಲಕ್ಷ ದಂಡ ವಿಧಿಸಿದ ‘DGCA’

ನವದೆಹಲಿ : ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 80 ವರ್ಷದ ಪ್ರಯಾಣಿಕರೊಬ್ಬರು ವಿಮಾನದಿಂದ ಟರ್ಮಿನಲ್’ಗೆ ನಡೆದುಕೊಂಡು ಹೋಗುವಾಗ ಗಾಲಿಕುರ್ಚಿ ನೀಡದ ಕಾರಣ ಸಾವನ್ನಪ್ಪಿದ…