INDIA BREAKING : ಮನೆಗೆ ಬೆಂಕಿ ಬಿದ್ದು ಘೋರ ದುರಂತ : ನಾಲ್ವರು ಸಜೀವ ದಹನ.!By kannadanewsnow5726/10/2024 11:57 AM INDIA 1 Min Read ನವದೆಹಲಿ : ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಘೋರ ದುರಂತವೊಂದು ಸಂಭವಿಸಿದ್ದು, ನಾಲ್ವರು ಸಜೀವ ದಹನವಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಹರಿಯಾಣದ ಗುರುಗ್ರಾಮದ ಸರಸ್ವತಿ ಎನ್ಕ್ಲೇವ್ನ…