INDIA BREAKING : ಮಧ್ಯಪ್ರದೇಶದ ಸಿಯೋನಿಯಲ್ಲಿ ಪ್ರಭಲ ಭೂಕಂಪ ; 3.6 ತೀವ್ರತೆ ದಾಖಲುBy KannadaNewsNow13/03/2024 INDIA 1 Min Read ಸಿಯೋನಿ : ಮಧ್ಯಪ್ರದೇಶದ ಸಿಯೋನಿಯಲ್ಲಿ ಬುಧವಾರ ರಾತ್ರಿ 8:02ಕ್ಕೆ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಇದನ್ನು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ. …