Browsing: BREAKING : ಒಲಿಂಪಿಕ್ಸ್ ‘ಬೆಳ್ಳಿ ಪದಕ’ಕ್ಕಾಗಿ ಕುಸ್ತಿಪಟು ‘ವಿನೇಶ್ ಫೋಗಟ್’ ಸಲ್ಲಿಸಿದ್ದ ಅರ್ಜಿ ವಜಾ : ವರದಿ |Vinesh Phogat

ನವದೆಹಲಿ: 2024 ರ ಒಲಿಂಪಿಕ್ಸ್’ನಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯನ್ನ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಜಾಗೊಳಿಸಿದೆ ಎಂದು ವರದಿಯಾಗಿದೆ. https://twitter.com/ANI/status/1823751916968665297 …