Browsing: BREAKING : ಆಂಧ್ರ ಸಿಎಂ ‘ಚಂದ್ರಬಾಬು ನಾಯ್ಡು’ ಸಹೋದರ ‘ರಾಮಮೂರ್ತಿ ನಾಯ್ಡು’ ವಿಧಿವಶ

ಹೈದರಾಬಾದ್ : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕಿರಿಯ ಸಹೋದರ ರಾಮಮೂರ್ತಿ ನಾಯ್ಡು (72) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಹೈದರಾಬಾದ್’ನಲ್ಲಿ ನಿಧನರಾಗಿದ್ದಾರೆ. ಹೃದಯ-ಉಸಿರಾಟದ ಸಮಸ್ಯೆಯಿಂದಾಗಿ ರಾಮಮೂರ್ತಿ…