INDIA BREAKING : ‘ಅದಾನಿ ಕೃಷ್ಣಪಟ್ಟಣಂ ಬಂದರಿ’ಗೆ ‘ಪೆಟ್ರೋಲಿಯಂ ಉತ್ಪನ್ನ’ಗಳ ಆಮದಿಗೆ ಕೇಂದ್ರ ಸರ್ಕಾರ ಅನುಮತಿBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ಸಾರ್ವಜನಿಕ ಹಿತದೃಷ್ಟಿಯಿಂದ ಆಂಧ್ರಪ್ರದೇಶದ ಕೃಷ್ಣಪಟ್ಟಣಂನಲ್ಲಿರುವ ಅದಾನಿ ಗ್ರೂಪ್ ಒಡೆತನದ ಬಂದರಿಗೆ ಸಮುದ್ರದ ಮೂಲಕ ಭಾರತಕ್ಕೆ ಪೆಟ್ರೋಲಿಯಂ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.…