INDIA Blood Moon: ಸಂಪೂರ್ಣ ಚಂದ್ರ ಗ್ರಹಣ, ಆಕಾಶ ವೀಕ್ಷಕರನ್ನು ವಿಸ್ಮಯಗೊಳಿಸಿದ ವಿದ್ಯಮಾನBy ಗೋಪಾಲ್ ಎನ್ INDIA 1 Min Read ಬೆಂಗಳೂರು/ ನವದೆಹಲಿ: ಲಡಾಖ್ ನಿಂದ ತಮಿಳುನಾಡಿನವರೆಗೆ ಆಕಾಶ ವೀಕ್ಷಕರು ಭಾನುವಾರ ರಾತ್ರಿ ಅಪರೂಪದ ‘ಬ್ಲಡ್ ಮೂನ್’ ಅಥವಾ ಸಂಪೂರ್ಣ ಚಂದ್ರ ಗ್ರಹಣವನ್ನು ವೀಕ್ಷಿಸಲು ಚಂದ್ರನತ್ತ ದೃಷ್ಟಿ ಹರಿಸಿದ್ದರು.…