INDIA Shocking: ನಾಲ್ವರು ಯುವತಿಯರ ಮೇಲೆ ಹಲ್ಲೆ, ಎಳೆದೊಯ್ದು, ಬೆರಳನ್ನು ಕಚ್ಚಿದ ಯುವಕರ ಗುಂಪುBy ಗೋಪಾಲ್ ಎನ್ INDIA 1 Min Read ಛತ್ತೀಸ್ಗಢದ ರಾಯ್ಪುರದಲ್ಲಿ ಪಾರ್ಟಿಯಿಂದ ಮನೆಗೆ ತೆರಳುತ್ತಿದ್ದ ಹುಡುಗಿಯರ ಗುಂಪಿಗೆ ಕೆಲವು ಹುಡುಗರು ಕಿರುಕುಳ ನೀಡಿದ್ದಾರೆ.ನಗರದ ಮಹಾದೇವ್ ಘಾಟ್ ಬಳಿ ಗುರುವಾರ ತಡರಾತ್ರಿ ಹುಟ್ಟುಹಬ್ಬದ ಪಾರ್ಟಿಯಿಂದ ಬಾಲಕಿಯರು ಹಿಂದಿರುಗುತ್ತಿದ್ದಾಗ…