INDIA BIG UPDATE : ಕೇರಳದ ವಯನಾಡು ಗುಡ್ಡ ಕುಸಿತ ದುರಂತ : 300 ಗಡಿ ಸಮೀಪ ಸಾವನ್ನಪ್ಪಿದವರ ಸಂಖ್ಯೆ!By kannadanewsnow5701/08/2024 8:37 AM INDIA 1 Min Read ಕೇರಳ: ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 282ಕ್ಕೆ ಏರಿಕೆಯಾಗಿದೆ. ಈವರೆಗೆ 192 ಮಂದಿ ನಾಪತ್ತೆಯಾಗಿದ್ದರೇ, 1,592 ಜನರನ್ನು ರಕ್ಷಣೆ ಮಾಡಲಾಗಿದೆ. ದೇವರ ನಾಡಲ್ಲಿ…