INDIA BIG NEWS : `AI’ ಸೃಷ್ಟಿತ ನಕಲಿ ತೀರ್ಪುಗಳ ಬಳಕೆ ಇನ್ನು ಮುಂದೆ ‘ಗಂಭೀರ ನ್ಯಾಯಾಂಗ ದುರ್ನಡತೆ’ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು !By kannadanewsnow57 INDIA 2 Mins Read ನವದೆಹಲಿ: ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (AI) ದುರುಪಯೋಗವಾಗುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ನ್ಯಾಯಾಲಯದ ಕಲಾಪಗಳಲ್ಲಿ AI ಮೂಲಕ ಸೃಷ್ಟಿಸಲಾದ ನಕಲಿ…