KARNATAKA BIG NEWS : ಬೆಂಗಳೂರಲ್ಲಿ ಅನಧಿಕೃತ `ಬೈಕ್ ಟ್ಯಾಕ್ಸಿ’ ವಿರುದ್ಧ ‘ಸಾರಿಗೆ ಇಲಾಖೆ’ ಸಮರ : ನಿನ್ನೆ ಒಂದೇ ದಿನ 103 ‘ಬೈಕ್ ಟ್ಯಾಕ್ಸಿ’ ಸೀಜ್.!By kannadanewsnow57 KARNATAKA 1 Min Read ಬೆಂಗಳೂರು: ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆಗಳನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ನಿನ್ನೆಯಿಂದ ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಇದರ ನಡುವೆ ಸಂಚರಿಸುತ್ತಿದ್ದಂತ…