INDIA BIG NEWS : ಮತಾಂತರಗೊಂಡವರಿಗೆ ಮತ್ತೆ `SC’ ಸ್ಥಾನಮಾನ ಸಿಗಲ್ಲ : ಹೈಕೋರ್ಟ್ ಮಹತ್ವದ ತೀರ್ಪುBy kannadanewsnow5703/12/2025 10:52 AM INDIA 2 Mins Read ಪ್ರಯಾಗ್ರಾಜ್ : ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಇತರ ಧರ್ಮಗಳಿಗೆ ಮತಾಂತರಗೊಂಡ ನಂತರವೂ ಎಸ್ಸಿ ಸ್ಥಾನಮಾನವನ್ನು ಬಳಸುವುದು ಸಂವಿಧಾನಕ್ಕೇ ಮೋಸ ಮಾಡಿದಂತೆ ಎಂದು ಹೇಳಿದೆ. ಈ ಮಟ್ಟಿಗೆ,…