KARNATAKA BIG NEWS : ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಖರೀದಿಸಲು 880 ಕೋಟಿ ರೂ. ಬಿಡುಗಡೆ : ಸರ್ಕಾರದಿಂದ ಮಹತ್ವದ ಆದೇಶBy kannadanewsnow5702/08/2025 6:45 AM KARNATAKA 1 Min Read ಬೆಂಗಳೂರು: ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಆರೋಪದ ಬೆನ್ನಲ್ಲೇ 2025-26ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ 883 ರೀತಿಯ ಔಷಧಿ ಖರೀದಿಸಲು 880.68 ಕೋಟಿ…