KARNATAKA BIG NEWS : ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರಿಗೆ ಮಾಡಿದ ದ್ರೋಹ ನೆನಪು ಮಾಡಿಕೊಳ್ಳಿ: ಆರ್. ಅಶೋಕ್ ಗೆ CM ಸಿದ್ಧರಾಮಯ್ಯ ತರಾಟೆBy kannadanewsnow5705/08/2025 7:03 PM KARNATAKA 2 Mins Read ಬೆಂಗಳೂರು: ಸಾರಿಗೆ ನೌಕರರ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರ ಇದ್ದಾಗ ನವರಂಗಿ ಆಟ ವಿರೋಧ ಪಕ್ಷದಲ್ಲಿದ್ದಾಗ…