KARNATAKA BIG NEWS : ರಾಜ್ಯದಲ್ಲಿ ಹೆಚ್ಚಾಯ್ತು `ರಣ ಬಿಸಿಲು’ : ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಮನೆ, ಕಚೇರಿಯಿಂದ ಹೊರಬರದಂತೆ ಆರೋಗ್ಯ ಸಚಿವರ ಸೂಚನೆ.!By kannadanewsnow57 KARNATAKA 1 Min Read ರಾಯಚೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಕೆಲ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ.…