WORLD BIG NEWS : ಪತ್ರಿಕಾಗೋಷ್ಠಿಯಲ್ಲಿ ಇಂಗ್ಲಿಷ್ ಮಾತನಾಡಲು ಪರದಾಡಿದ ಪಾಕ್ ವಾಯುಪಡೆ ಅಧಿಕಾರಿ : ವಿಡಿಯೋ ವೈರಲ್ | WATCH VIDEOBy kannadanewsnow5713/05/2025 9:35 AM WORLD 1 Min Read ಇಸ್ಲಾಮಾಬಾದ್: ಭಾರತ ಆರಂಭಿಸಿದ ‘ಆಪರೇಷನ್ ಸಿಂಧೂರ್’ ನಂತರ ಪಾಕಿಸ್ತಾನದ ವಾಯುಪಡೆಯ ಅಧಿಕಾರಿ ನಡೆಸಿದ ಪತ್ರಿಕಾಗೊಷ್ಠಿಯಲ್ಲಿ ಇಂಗ್ಲಿಷ್ ಮಾತನಾಡಲು ಬಾರದೇ ಪರದಾಡಿದ ವಿಡಿಯೋ ವೈರಲ್ ಆಗಿದೆ. ಪಾಕ್ ವಾಯುಪಡೆಯ…