KARNATAKA BIG NEWS : ಚಿಕಿತ್ಸೆಗೂ ಮುನ್ನ ಗಾಯಾಳು ಬಳಿ ಹಣ ಕೇಳಿದ್ರೆ ವೈದ್ಯರಿಗೆ ಜೈಲು ಶಿಕ್ಷೆ ಫಿಕ್ಸ್ : ರಾಜ್ಯ ಸರ್ಕಾರದಿಂದ ಸುತ್ತೋಲೆ.!By kannadanewsnow5705/09/2025 10:52 AM KARNATAKA 1 Min Read ಬೆಂಗಳೂರು :: ಅಪಘಾತದಲ್ಲಿ ಗಾಯಗೊಂಡವರು, ಸುಟ್ಟ ಗಾಯಾಳುಗಳು, ಅಪರಾಧ ಕಾನೂನು ಸಂಘರ್ಷದಂತಹ ಪ್ರಕರಣದಲ್ಲಿ(ಸಂಭಾವ್ಯ ಸೇರಿ) ರಾಜ್ಯದ ಆಸ್ಪತ್ರೆಗಳು ಮುಂಗಡ ಹಣ ಪಾವತಿಗೆ ಒತ್ತಾಯಿಸಿದೆ ವಿಳಂಬ ಮಾಡದೆ ಮೊದಲು…