KARNATAKA BIG NEWS : ರಾಜ್ಯದಲ್ಲಿ `ಬಾಲ್ಯವಿವಾಹ’ ತಡೆಗಟ್ಟಲು ಸರ್ಕಾರಿದಂದ ಮಹತ್ವದ ಕ್ರಮ : ಮಕ್ಕಳ ಸಹಾಯವಾಣಿ 24/7 ಕಾರ್ಯನಿರ್ವಹಣೆ.!By kannadanewsnow5714/08/2025 6:46 AM KARNATAKA 2 Mins Read ಬೆಂಗಳೂರು : ಬಾಲ್ಯವಿವಾಹ ಸಾಮಾಜಿಕ ಪೀಡುಗಾಗಿದ್ದು, ಇದನ್ನು ಬೇರುಮಟ್ಟದಿಂದ ಕಿತ್ತೊಗೆಯಬೇಕು. ಬಾಲ್ಯವಿವಾಹ ತಡೆಗಟ್ಟಲು ಸರ್ಕಾರ ಸರ್ವಸನ್ನದ್ಧವಾಗಿದ್ದು, ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ…