KARNATAKA BIG NEWS : ರಾಜ್ಯದಲ್ಲಿ 20 ವರ್ಷ ಸೇವೆ ಪೂರೈಸಿರುವ ವೈದ್ಯಾಧಿಕಾರಿಗಳಿಗೆ ಗುಡ್ ನ್ಯೂಸ್ : `ವೇತನ ಮುಂಬಡ್ತಿ’ ನೀಡಿ ಸರ್ಕಾರ ಆದೇಶBy kannadanewsnow57 KARNATAKA 1 Min Read ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಇಲಾಖೆಯಲ್ಲಿ 20 ವರ್ಷಗಳ ಸತತ ಸೇವೆ ಪೂರೈಸಿರುವ…