KARNATAKA BIG NEWS: ರಾಜ್ಯದಲ್ಲಿ ಇನ್ಮು ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್ : ಶಿಕ್ಷಣ ಇಲಾಖೆ ಆದೇಶBy kannadanewsnow5710/03/2026 5:00 AM KARNATAKA 2 Mins Read ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ದ್ವಿತೀಯ ಪಿಯುಸಿ ಉತ್ತೀರ್ಣಕ್ಕೆ ಶೇಕಡಾ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ. ಇದೀಗ ಮುಂದುವರೆದು ಪ್ರಥಮ ಪಿಯುಸಿಗೂ ಉತ್ತೀರ್ಣತಾ ಪ್ರಮಾಣವನ್ನು ನಿಗದಿ ಪಡಿಸಿದೆ. ಇನ್ಮುಂದೆ…