INDIA BIG NEWS : ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ: 12 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಣೆ | Finance Bill 2025-26By kannadanewsnow57 INDIA 2 Mins Read ನವದೆಹಲಿ: ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಿದ ಬಳಿಕ ಧ್ವನಿಮತದಿಂದ ಅಂಗೀಕಾರವನ್ನು ಪಡೆಯಿತು. ಈ ಮೂಲಕ ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ ದೊರೆತಿದೆ. ಮಂಗಳವಾರ ಲೋಕಸಭೆಯು 2025 ರ…