KARNATAKA BIG NEWS : ಮಗುವಿಗೆ ಕೈದಿ ಬಟ್ಟೆ ಹಾಕಿಸಿದ್ದ ದರ್ಶನ್ ಅಭಿಮಾನಿಗೆ ಬಿಗ್ ಶಾಕ್ : ನೋಟಿಸ್ ನೀಡಲು ಮಕ್ಕಳ ಹಕ್ಕುಗಳ ಆಯೋಗ ಸಿದ್ಧತೆ!By kannadanewsnow57 KARNATAKA 1 Min Read ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ವಿಚಾರಣಾಧೀನ ಕೈದಿ ನಂಬರ್ 6106 ಕೊಟ್ಟಿದ್ದಾರೆ. ಆದರೆ, ಇದೀಗ ತನ್ನ ಒಂದು ವರ್ಷದ ಮಗುವಿಗೆ…