KARNATAKA BIG NEWS : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ಬಿಗ್ ಸ್ಕೆಚ್ : ವೃಷಭಾವತಿ ನದಿಯಲ್ಲಿ ಬಟ್ಟೆ ಎಸೆದಿದ್ದ ಆರೋಪಿಗಳು!By kannadanewsnow5724/08/2024 9:21 AM KARNATAKA 1 Min Read ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸಾಕ್ಷ್ಯನಾಶಕ್ಕೆ ಬಿಗ್ ಸ್ಕೆಚ್ ಹಾಕಿದ್ದು, ವೃಷಭಾವತಿ ನದಿಯಲ್ಲಿ ಬಟ್ಟೆಗಳನ್ನು ಎಸೆದಿದ್ದರು ಎಂದು ಪೊಲಿಸರ ತನಿಖೆಯಲ್ಲಿ ತಿಳಿದುಬಂದಿದೆ. …