KARNATAKA BIG NEWS : ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಹೋಟೆಲ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ, ಕಾರ್ಮಿಕ ಸಾವು.!By kannadanewsnow5705/09/2025 2:59 PM KARNATAKA 1 Min Read ಬೆಳಗಾವಿ :ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಹೋಟೆಲ್ ಕಾರ್ಮಿಕನನ್ನು ಕೂಡಿಹಾಖಿ ಚಿತ್ರಹಿಂಸೆ ನೀಡಿದ್ದು, ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿಯ…