KARNATAKA BIG NEWS : ರಾಜ್ಯದಲ್ಲಿ ಎಲ್ಲಾ `ಗ್ಯಾರಂಟಿ ಯೋಜನೆ’ಗಳು ಮುಂದುವರೆಯಲಿವೆ : ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ!By kannadanewsnow5731/10/2024 12:58 PM KARNATAKA 1 Min Read ಬೆಂಗಳೂರು :ಶಕ್ತಿ ಯೋಜನೆ ಪರಿಷ್ಕರಣೆಯ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ . ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ”. ಎಲ್ಲಾ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಮುಂದುವರೆಯಲಿವೆ…