BIG NEWS : ಸಿಎಂ ಸಿದ್ದರಾಮಯ್ಯಗೆ `ಮುಡಾ’ ಸಂಕಷ್ಟ : ಇಂದಿನಿಂದ ‘ಲೋಕಾಯುಕ್ತ’ ತನಿಖೆ ಆರಂಭBy kannadanewsnow5730/09/2024 6:03 AM KARNATAKA 1 Min Read ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಇಂದಿನಿಂದ ಲೋಕಾಯುಕ್ತದಿಂದ ತನಿಖೆ ಆರಂಭವಾಗಲಿದೆ. ‘ಮುಡಾ’ ಹಗರಣಕ್ಕೆ ಸಂಬಂಧಿಸಿದಂತೆ…