INDIA BIG NEWS : ಆನ್ ಲೈನ್ ಸಾಲ ವಂಚನೆ ತಡೆಗೆ ಸರ್ಕಾರದಿಂದ ಮಹತ್ವದ ಕ್ರಮ : ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ ಫಿಕ್ಸ್.!By kannadanewsnow5722/12/2024 5:17 PM INDIA 2 Mins Read ಆನ್ ಲೈನ್ ವಂಚನೆ ಹಾಗೂ ಹೆಚ್ಚಿನ ಬಡ್ಡಿ ಕಿರುಕುಳ ತಡೆಯಲು ಕೇಂದ್ರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಲೋನ್ ಆ್ಯಪ್ ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು…