Browsing: BIG NEWS : ಬೆಂಗಳೂರಿನ ‘ಮಹಾಲಕ್ಷ್ಮಿ’ ಕೊಲೆಗೆ ಸ್ಪೋಟಕ ಟ್ವಿಸ್ಟ್ : ಮೃತದೇಹ ತುಂಡು ತುಂಡಾಗಿ ಕತ್ತರಿಸಿದ್ದ ಹಂತಕನ ಫೋಟೋ ‘CCTV’ಯಲ್ಲಿ ಸೆರೆ!

ಬೆಂಗಳೂರು : ಬೆಂಗಳೂರಿನ ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸ್ಫೋಟಕ ವಾದಂತಹ ಮಾಹಿತಿ ಸಿಕ್ಕಿದ್ದು, ಕೊಲೆಗಾರನ ಚಲವಲನ ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.…