BIG NEWS : ಆಸ್ತಿ ಘೋಷಣೆ ಮಾಡದ `ಗ್ರಾಮಪಂಚಾಯಿತಿ ಸದಸ್ಯರ’ ಸದಸ್ಯತ್ವ ರದ್ದು : ಚುನಾವಣಾ ಆಯೋಗ ಮಹತ್ವದ ಆದೇಶ.!By kannadanewsnow5702/01/2025 7:48 AM KARNATAKA 1 Min Read ಬೆಂಗಳೂರು : ಆಸ್ತಿ ಘೋಷಣೆ ಮಾಡದ ಜನಪ್ರತಿನಿಧಿಗಳಿಗೆ ಚುನಾವಣಾ ಆಯೋಗವು ಬಿಗ್ ಶಾಕ್ ನೀಡಿದ್ದು, ರಾಜ್ಯದ 6 ಗ್ರಾಮಪಂಚಾಯಿತಿ ಸದಸ್ಯರ ಸದಸ್ಯತ್ವವನ್ನು ರಾಜ್ಯ ಚುನಾವಣಾ ಆಯೋಗ ರದ್ದುಗೊಳಿಸಿದೆ.…