INDIA BIG BREAKING: ಇಸ್ರೋ ಮುಖ್ಯಸ್ಥ ಸೋಮನಾಥ್ ಗೆ ‘ಕ್ಯಾನ್ಸರ್’ ರೋಗ ಪತ್ತೆ!By kannadanewsnow0704/03/2024 2:25 PM INDIA 1 Min Read ಬೆಂಗಳೂರು: ಭಾರತದ ಆದಿತ್ಯ-ಎಲ್ 1 ಮಿಷನ್ ಬಾಹ್ಯಾಕಾಶಕ್ಕೆ ಉಡಾವಣೆಯಾದ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.…