INDIA ಚಪ್ಪಲಿ, ಶೂ ಹಾಕುವ ಮುನ್ನ ಎಚ್ಚರ: ಕ್ರಾಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ಹಾವು ಕಚ್ಚಿ ವ್ಯಕ್ತಿ ಸಾವು!By kannadanewsnow8901/09/2025 7:05 AM INDIA 1 Min Read ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತರನ್ನು ಮಂಜು ಪ್ರಕಾಶ್ (41) ಎಂದು ಗುರುತಿಸಲಾಗಿದ್ದು, ಅವರ ಪಾದರಕ್ಷೆಯೊಳಗೆ ಸುತ್ತಿದ ಹಾವು ಕಚ್ಚಿದೆ ಎಂದು …