Browsing: Bengaluru: Multiple flights delayed at Kempegowda International Airport due to dense fog

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 5.30 ರಿಂದ 41 ವಿಮಾನಗಳು ವಿಳಂಬವಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ.ದಟ್ಟವಾದ ಮಂಜು ಇದಕ್ಕೆ ಕಾರಣ ಎನ್ನಲಾಗಿದೆ.