ಬೆಂಗಳೂರು: ಅಕ್ರಮ ಒತ್ತುವರಿ ಕಾರ್ಯಾಚರಣೆ ವೇಳೆ ‘ಜೆಸಿಬಿಗೆ’ ಬೆಂಕಿ: ಅಪ್ಪ ಮಗ ಬಂಧನBy kannadanewsnow5729/02/2024 7:41 AM KARNATAKA 1 Min Read ಬೆಂಗಳೂರು: ಬೆಂಗಳೂರಿನ ಶಿವಕೋಟೆ ಗ್ರಾಮದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಸ್ಥಳೀಯ ಆಡಳಿತ ಒತ್ತುವರಿ ತೆರವು ಮಾಡಲು ಮುಂದಾದಾಗ ಜೆಸಿಬಿಗೆ ಬೆಂಕಿ ಹಚ್ಚಿದ ವ್ಯಕ್ತಿ ಮತ್ತು ಆತನ ಮಗನನ್ನು ಬಂಧಿಸಲಾಗಿದೆ.…