INDIA BREAKING: ಚಂದಿರನತ್ತ ಮತ್ತೆ ಮಾನವನ ಪಯಣ: ನಾಸಾದ ಐತಿಹಾಸಿಕ ‘ಆರ್ಟೆಮಿಸ್-2’ ಗಗನನೌಕೆ ಯಶಸ್ವಿ ಉಡಾವಣೆ!By ಗೋಪಾಲ್ ಎನ್ INDIA 1 Min Read ವಾಷಿಂಗ್ಟನ್:ಬಾಹ್ಯಾಕಾಶ ಸಂಶೋಧನೆಯಲ್ಲಿ ಇಂದು ಸುದಿನ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ತನ್ನ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್-2’ (Artemis II) ಮಿಷನ್ ಅಡಿಯಲ್ಲಿ ನಾಲ್ವರು ಗಗನಯಾನಿಗಳನ್ನು ಹೊತ್ತ ರಾಕೆಟ್…