INDIA ಇಸ್ರೋ ಮತ್ತೊಂದು ಮಹತ್ವದ ಸಾಧನೆ ; ಬಾಹ್ಯಾಕಾಶದಲ್ಲಿ ‘ಸಸ್ಯ’ಗಳ ಬೆಳವಣಿಗೆ, ಮೊಳಕೆಯೊಡೆದ ‘ಅಲಸಂದೆ’By KannadaNewsNow04/01/2025 4:36 PM INDIA 1 Min Read ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ದೊಡ್ಡ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿ ಅಲಸಂದೆ ಬೀಜಗಳನ್ನ ಮೊಳಕೆಯೊಡೆಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಶೀಘ್ರದಲ್ಲೇ ಮೊಳಕೆಯಿಂದ ಮುಂದುವರೆದು…