KARNATAKA ರಾಜ್ಯದ ಎಲ್ಲ ಬರಪೀಡಿತ ರೈತರಿಗೆ 2-3 ದಿನಗಳಲ್ಲಿ ಬರ ಪರಿಹಾರ: ಸಚಿವ ಕೃಷ್ಣ ಬೈರೆಗೌಡBy kannadanewsnow5707/05/2024 6:07 AM KARNATAKA 1 Min Read ಬೆಂಗಳೂರು: ಬರಪೀಡಿತ ರೈತರಿಗೆ ಮುಂದಿನ 2-3 ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 3,454.22 ಕೋಟಿ ರೂ.ಗಳ…