INDIA ALERT : ಸಾರ್ವಜನಿಕರೇ ಎಚ್ಚರ : `ಸಾಲದ ಆಫರ್’ ನೀಡಿ ನಿಮ್ಮ ಖಾತೆ ಖಾಲಿ ಮಾಡ್ತಾರೆ ಸೈಬರ್ ವಂಚಕರು.!By kannadanewsnow5711/12/2024 5:59 PM INDIA 2 Mins Read ಸೈಬರ್ ಅಪರಾಧಿಗಳು ಪ್ರತಿದಿನ ಹೊಸ ರೀತಿಯ ವಂಚನೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದಾರೆ. ಹೌದು, ಇತ್ತೀಚೆಗೆ ಸೈಬರ್ ವಂಚಕರು…