KARNATAKA ALERT : ಸಾರ್ವಜನಿಕರೇ ಎಚ್ಚರ : ನಿಮ್ಮ ಹೃದಯದ ಆರೋಗ್ಯ ಕೆಡಿಸಬಹುದು ಈ 7 ಆಹಾರಗಳು!By kannadanewsnow57 KARNATAKA 2 Mins Read ಇಂದಿನ ಓಟದ ಬದುಕಿನಲ್ಲಿ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ನಾವು ಸೇವಿಸುವ ಕೆಲವು ಸಾಮಾನ್ಯ ಆಹಾರಗಳೇ ನಮ್ಮ ಹೃದಯಕ್ಕೆ ಶತ್ರುಗಳಾಗಬಲ್ಲವು…