INDIA ALERT : ಇನ್ ಸ್ಟಾಗ್ರಾಮ್ ರೀಲ್ಸ್ ಗಳ ವ್ಯಸನ ನಿಮ್ಮ ಮಾನಸಿಕ ಆರೋಗ್ಯಕ್ಕೆ ಕುತ್ತು : ಆಘಾತಕಾರಿ ವರದಿBy kannadanewsnow57 INDIA 2 Mins Read ನವದೆಹಲಿ: ಬೆಳಿಗ್ಗೆ ಎದ್ದ ಕೂಡಲೇ ಕೈ ಮೊಬೈಲ್ ಫೋನಿನತ್ತ ಹೋಗುತ್ತಿದೆಯೇ? ಕೇವಲ ಒಂದು ನಿಮಿಷ ಎಂದು ಶುರುಮಾಡಿ ಗಂಟೆಗಟ್ಟಲೆ ಇನ್ಸ್ಟಾಗ್ರಾಮ್ ರೀಲ್ಸ್ಗಳನ್ನು ಸ್ಕ್ರೋಲ್ ಮಾಡುತ್ತಾ ಕೂರುತ್ತೀರಾ? ಹಾಗಿದ್ದರೆ…