KARNATAKA ALERT : ರಾಜ್ಯಾದ್ಯಂತ `ಬಿಸಿಲಿನ ತಾಪಮಾನ’ ಹೆಚ್ಚಳ : ಜನರ ಅನಾರೋಗ್ಯ ತಡೆಗೆ ಸರ್ಕಾರದಿಂದ `ಗೈಡ್ ಲೈನ್ಸ್’ ಪ್ರಕಟ | Heat WaveBy kannadanewsnow57 KARNATAKA 4 Mins Read ಬೆಂಗಳೂರು : ರಾಜ್ಯಾದ್ಯಂತ ಬಿಸಿಲಿನ ತಾಪಮಾನ (heat wave) ಹೆಚ್ಚಾಗಿದ್ದು, ಸಾರ್ವಜನಿಕರ ಅನಾರೋಗ್ಯ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಸಲಹೆ/ಸೂಚನೆಗಳನ್ನು ನೀಡಿದೆ. ಭಾರತ ಹವಾಮಾನ ಇಲಾಖೆ (IMD)…