KARNATAKA ALERT : ನಿಮ್ಮ ಮನೆಯಲ್ಲಿ ‘LPG ಗ್ಯಾಸ್ ಸಿಲಿಂಡರ್’ ಇದ್ರೆ ಸಿಗಲಿದೆ 6 ಲಕ್ಷ ರೂ. ವಿಮೆ : ಜಸ್ಟ್ ಹೀಗೆ ಪಡೆದುಕೊಳ್ಳಿ.!By kannadanewsnow5704/01/2026 9:35 AM KARNATAKA 2 Mins Read ಜೀವನ ಎಷ್ಟೇ ಸುರಕ್ಷಿತವಾಗಿದ್ದರೂ, ಅಪಘಾತ ಹೇಗೆ ಸಂಭವಿಸುತ್ತದೆ ಎಂದು ನಾವು ಯಾವಾಗಲೂ ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ, ನಾವು ಎಷ್ಟೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ, ನಾವು ಮನೆಯಲ್ಲಿ ಇರಿಸಿಕೊಳ್ಳುವ ಗ್ಯಾಸ್…