KARNATAKA ALERT : ಆಶ್ರಯ ಬಡಾವಣೆಯ ನಕಲು ದಾಖಲೆ, ಹಕ್ಕುಪತ್ರ ಸೃಷ್ಠಿ ಮಾರಾಟ :ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆBy kannadanewsnow5720/09/2024 3:58 PM KARNATAKA 1 Min Read ಬಳ್ಳಾರಿ : ಆಶ್ರಯ ಬಡಾವಣೆಯ ನಕಲು, ದಾಖಲೆ, ಹಕ್ಕುಪತ್ರ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಲಾಗುತ್ತಿದ್ದು, ಸಾರ್ವಜನಿಕರು ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ…