KARNATAKA ALERT : ನಿಮ್ಮ ಕಾಲುಗಳಲ್ಲಿ ಈ 5 ಬದಲಾವಣೆಗಳಿವೆಯೇ? ಇವು `ಕಿಡ್ನಿ ವೈಫಲ್ಯ’ದ ಮುನ್ಸೂಚನೆ ಇರಬಹುದು!By kannadanewsnow57 KARNATAKA 2 Mins Read ಬೆಂಗಳೂರು: ಮೂತ್ರಪಿಂಡದ ಕಾಯಿಲೆಯನ್ನು ‘ನಿಶ್ಯಬ್ದ ಕೊಲೆಗಡುಕ’ (Silent Disease) ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ಆರಂಭಿಕ ಲಕ್ಷಣಗಳು ಬಹಳ ಸೂಕ್ಷ್ಮವಾಗಿದ್ದು, ಪತ್ತೆಹಚ್ಚುವುದು ಕಷ್ಟ. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯಲ್ಲಿನ…