KARNATAKA ALERT : ‘ಮ್ಯಾಟ್ರಿಮೋನಿ’ಯಲ್ಲಿ ಮದುವೆಯಾಗೋ ಮುನ್ನ ಹುಷಾರ್ : 9 ಯುವತಿಯರನ್ನು ವಿವಾಹವಾಗಿದ್ದ ಆರೋಪಿ ಅರೆಸ್ಟ್.!By kannadanewsnow57 KARNATAKA 1 Min Read ಮಂಗಳೂರು : ಮ್ಯಾಟ್ರಿಮೋನಿ ಮೂಲಕ 9 ಯುವತಿಯರನ್ನು ಮದುವೆಯಾಗಿ ವಂಚಿಸಿದ್ದ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸುಶಾಂತ್ ಪೂಜಾರಿ, ಮುಲ್ಕಿನಿವಾಸಿ ಭಾಸ್ಕರ್ ಬಂಧಿಸಲಾಗಿದೆ. ವಂಚಕನ…