KARNATAKA ALERT : ಬೇರೆಯವರ ಸಾಲಕ್ಕೆ `ಶ್ಯೂರಿಟಿ ಸಹಿ’ ಹಾಕುವ ಮುನ್ನ ಹುಷಾರ್: ಲೋನ್ ಕಟ್ಟದಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗಬಹುದು!By kannadanewsnow5706/04/2026 6:58 AM KARNATAKA 2 Mins Read ಬೆಂಗಳೂರು: ನಮಗೆ ಪರಿಚಯಸ್ಥರೋ, ಸ್ನೇಹಿತರೋ ಅಥವಾ ಸಂಬಂಧಿಕರೋ ಬ್ಯಾಂಕ್‌ನಲ್ಲಿ ಸಾಲ ಪಡೆಯುವಾಗ ‘ಶೂರಿಟಿ’ (Surety) ಅಥವಾ ಜಾಮೀನುದಾರರಾಗಿ ಸಹಿ ಹಾಕುವಂತೆ ಕೇಳುವುದು ಸಾಮಾನ್ಯ. ಪ್ರೀತಿ ಅಥವಾ ಮೊರೆ…