KARNATAKA ALERT : ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಕುಡಿಯುವವರೇ ಎಚ್ಚರ : ಈ ಗಂಭೀರ ಕಾಯಿಲೆಗೆ ತುತ್ತಾಗಬಹುದು ಹುಷಾರ್.!By kannadanewsnow5709/01/2025 7:59 AM KARNATAKA 2 Mins Read ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಸ್ತುತ, ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ಅಪಾರವಾಗಿ ಹೆಚ್ಚಾಗಿದೆ. ಈಗ ಹೊರಗೆ ಹೋದರೆ ನೀರು ಒಯ್ಯವ ಆಭ್ಯಾಸವೇ ಇಲ್ಲ.. ಬಾಯಾರಿಕೆಯಾದರೆ ಮಿನರಲ್ ವಾಟರ್…