INDIA ALERT : ಅತಿಯಾದ ಕಾಫಿ ಸೇವನೆಯು `ಹೃದಯಾಘಾತ’ಕ್ಕೆ ಕಾರಣವಾಗಬಹುದು ಎಚ್ಚರ!By kannadanewsnow5720/08/2024 INDIA 2 Mins Read ನವದೆಹಲಿ : ಕಾಫಿ ಪ್ರಿಯರಿಗೆ ವರದಿಯೊಂದು ಶಾಕ್ ನೀಡಿದ್ದು, ಕಾಫಿ ಹೆಚ್ಚು ಸೇವನೆಯಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದೆ. ಹೌದು, ಕಾಫಿ ಪ್ರಿಯರಿಗೆ ಇದು ನಿರಾಶಾದಾಯಕವಾಗಬಹುದು…