1991ರ ಬಳಿಕ ಇದೇ ಮೊದಲ ಬಾರಿಗೆ 100 ಟನ್ ಚಿನ್ನವನ್ನು ಯುಕೆಯಿಂದ ಭಾರತಕ್ಕೆ ತಂದ ಆರ್ಬಿಐBy ಅವಿನಾಶ್ ಆರ್ ಭೀಮಸಂದ್ರ BUSINESS 1 Min Read ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಯುಕೆಯಿಂದ 100 ಟನ್ ಚಿನ್ನವನ್ನು ದೇಶದ ತನ್ನ ವಾಲ್ಟ್ಗಳಿಗೆ ಸ್ಥಳಾಂತರಿಸಿದೆ. ಮುಂಬರುವ ತಿಂಗಳುಗಳಲ್ಲಿ ಇದೇ ಪ್ರಮಾಣದ ಹಳದಿ ಲೋಹವನ್ನು…